Model com actor Tarak ponnappa who acted in few films and now is busy in KGF will be seen in small screen. Colors Kannada presenting a new serial in which
he will be playing a lead role

ಕೆಲವು ಧಾರವಾಹಿ ಹಾಗೂ ಕೆಲ ಸಿನೆಮಾಗಳಲ್ಲಿ ಅಭಿನಯಿಸಿ kgf ಸಿನಿಮಾದಲ್ಲಿ ಖಳ ನಾಯಕನಾಗಿ ಅಭಿನಯಿಸುತ್ತಿರುವ ತಾರಕ್ ಪೊನ್ನಪ್ಪ ಈಗ ಕಿರುತೆರೆಯಲ್ಲೂ ಮಿಂಚಲು ರೆಡಿ ಆಗಿದ್ದರೆ . ಕಲರ್ಸ್ ಸೂಪರ್ ಧಾರಾವಾಹಿಯಲ್ಲಿ ತಾರಕ್ ರಾಜನಾಗಿ ಮೆರೆಯಲಿದ್ದಾರೆ